Post Views: 103
ಶಿವ, ನೀಲಕಂಠ, ಮುಕ್ಕಣ್ಣ , ಮೃತ್ಯುಂಜಯ , ಕಾಲಭೈರವ ಹೀಗೆ ಹಲವಾರು ನಾಮದಿಂದ ಕರೆಸಿಕೊಳ್ಳುವ ಈತನ ಚಿತ್ರ ಏಕೆ ಹೀಗೆ ಬರೆದಿದ್ದೇನೆಂದು ಎಂದು ನಿಮಗೆ ಅನ್ನಿಸುವುದು ಸಹಜ, ಆದರೆ ಇದರ ಹಿಂದೆ ಒಂದು ಅತಿ ಮುಖ್ಯ ಕಾರಣವಿದೆ ,
ಅದೇನೆಂದರೆ ‘ಶಿವನು ಶಾಂತತೆಯಲ್ಲೂ, ಉಗ್ರತೆಯಲ್ಲೂ ಅವನು ಚಿಂತನೆ ಮಾಡುವನು. ಯಾವುದೇ ನಿರ್ಧರಗಳನ್ನು ತೆಗೆದುಕೊಳ್ಳುವಾಗಲೂ ಅವನು ಯೋಚಿಸಿ ನಂತರ ತೀರ್ಮಾನಕ್ಕೆ ಬರುವನು’. ಹೀಗೇ ನಾವು ಸಹ ಯಾವುದೇ ಸಮಸ್ಯೆಗಳು ಯಾವುದೇ ಸನ್ನಿವೇಶದಲ್ಲೂ ನಿಧಾನವಾಗಿ ಕೂತು ಯೋಚಿಸಿ ನಂತರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
ಈ ಒಂದು ವಿದ್ಯಮಾನವನ್ನು ಮನುಷ್ಯನು ಪಾಲಿಸಿದರೆ ಅವನ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎನ್ನುವುದು ನನ್ನ ಅಭಪ್ರಾಯ.
ಧನ್ಯವಾದಗಳು