Loading Events

« All Events

  • This event has passed.

How to Write a Book Review.

September 30, 2021 @ 4:00 pm - 6:00 pm

Invitation to write Book Review

Writing book review is an important academic and literary-critical activity. Some of the best known writings in many fields have first appeared as reviews. Book Reviews in prestigious journals are greatly valued by scholars.

KAPMI LIBRARY is initiating a programme to motivate students from degree colleges to learn the art and craft of writing book reviews. If you are interested in learning the skill of reviewing please join the programme.

How to Write a Review.

  • Read the book you have selected carefully, preferably twice.
  • Collect Information about the author and the book from reliable sources.
  • Make your notes when you are reading.
  • Write down your impressions before drafting the review.
  • Begin by introducing the book focusing on the area /field and give a brief description in a few sentences.
  • Avoid biographical details of the author. Avoid exaggerated descriptions such as great/greatest etc. But you can briefly mention one or some of the author’s other books if they are related to the book under review.
  • Introduce the book to the reader its form, nature, chapters or divisions, main theme etc.
  • Avoid summary of the book. Instead state clearly what the book deals with, its significance and its contribution.
  • Avoid first person impressions in the statements such as ‘I feel,’ I think’. You are of course free to present your views on the book.
  • Take care to see that your review becomes a readable essay.
  • For models read reviews in reputed magazine and journals.

STESPS YOU SHOULD TAKE:

  • If you are interested you can register by yourself using this link. Book Review- Registration Form
  • Join the WhatsApp Group using this link : Book Review
  • You can follow KAPMI Library Website https://library.kapmi.edu.in for dates DDMMYYY of submission, communication, short listed reviews and display on website or blog.
  • Select a book of your choice in any area/discipline.
  • Based on your first hand reading of the book you will be required to write a review of about 400 words and send a soft copy to the librarian KAPMI with your name and details.
  • Do not use unacknowledged material. The writing should be your own.
  • Begin by providing publication details of the book you are reviewing. Use the model suggested.
  • Read the suggestions given below for writing a good review and follow them.
  • Reviews can be in Kannada or English.
  • Type neatly using Times New Roman fonts for English, Nudi-05 font for Kannada, font size 13 with double line spacing and provide a list of reference if any.

ಪುಸ್ತಕ ವಿಮರ್ಶೆ (ಪರಾಮರ್ಶೆ) ಬರಹ ತರಬೇತಿ ಕಾರ್ಯಾಗಾರ ಹಾಗೂ ಸ್ಪರ್ಧೆ

ಪುಸ್ತಕ ವಿಮರ್ಶೆಯ (Review) ಬರಹವು ವಿಮರ್ಶೆ ಹಾಗೂ ಶಿಕ್ಷಣದ ಬಹು ಮುಖ್ಯ ಭಾಗವಾಗಿದೆ. ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಗ್ರಂಥಗಳ ಓದು, ಚರ್ಚೆ, ಪರಿಚಯ ಇವು ಜ್ಞಾನದ ಮುಖ್ಯ ಸಾಧನವಾಗಿವೆ. ವಿದ್ಯಾರ್ಥಿಗಳು ಪುಸ್ತಕ ವಿಮರ್ಶೆಯ ಬರಹವನ್ನು ಕಲಿಯುವುದಕ್ಕಾಗಿ ಶಿವಮೊಗ್ಗ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ (KAPMI) ಗ್ರಂಥಾಲಯ ವಿಭಾಗವು ಕಾರ್ಯಾಗಾರವನ್ನು ಏರ್ಪಡಿಸುತ್ತಿದೆ. ಆಸಕ್ತ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ.

ನಾವು ಶ್ರೇಷ್ಠ ವಿಮರ್ಶೆಯ ಮಾದರಿಗಳೆಂದು ಇಂದು ಓದುವ ಅನೇಕ ಬರಹಗಳು ಪುಸ್ತಕ ವಿಮರ್ಶೆಯ ರೂಪದಲ್ಲಿ ಪ್ರಕಟವಾದವು. ಸಂಶೋಧನೆಯ ಮೊದಲ ಹೆಚ್ಚೆಯೆಂದರೆ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳ ಪರಾಮರ್ಶೆ. ಬರಹಗಾರರು ಹಾಗೂ ವಿದ್ವಾಂಸರಿಗೆ ಇವು ಮುಖ್ಯ ಆಕರಗಳಾಗಿವೆ.

ವಿದ್ಯಾರ್ಥಿಗಳು ಪುಸ್ತಕ ವಿಮರ್ಶೆಯ ಬರಹವನ್ನು ಏಕೆ ಕಲಿಯಬೇಕು? ಇದರಿಂದ ಪ್ರಯೋಜನಗಳೇನು?

1. ಪುಸ್ತಕಗಳ ಓದು ವಿಸ್ತಾರವಾಗುತ್ತದೆ.
2. ಏಕಾಗ್ರತೆಯಿಂದ ವಿಮರ್ಶಾತ್ಮಕವಾಗಿ ಓದುವ ಕೌಶಲ್ಯ ಅಭಿವೃದ್ಧಿಯಾಗುತ್ತದೆ.
3. ಅನೇಕ ವಿಷಯಗಳನ್ನು ಪುಸ್ತಕಗಳ ಮೂಲಕ ಪರಿಚಯ ಮಾಡಿಕೊಳ್ಳಬಹುದಾಗಿದೆ.
4. ಬರಹದ ಕಲೆ, ವಿಶೇಷವಾಗಿ ಸಂಕ್ಷಿಪ್ತತೆ, ಸರಳತೆ ಹಾಗೂ ಸಂವಹನದ ಕೌಶಲ್ಯಗಳನ್ನು ರೂಢಿಸಿಕೊಳ್ಳಬಹುದು.
5. ಸಂಶೋಧನೆಗೆ ಅವಶ್ಯಕವಾದ ಶಿಸ್ತನ್ನು ಕಲಿಯಬಹುದು.

ಆಸಕ್ತ ವಿದ್ಯಾರ್ಥಿಗಳು ಏನು ಮಾಡಬಹದು?

ಈ ಕೆಳಗೆ ಇರುವ ಸೂಚನೆಗಳನ್ನು ಬಳಸಿ ನಿಮ್ಮ ಹೆಸರು ನೊಂದಾಯಿಸಿಕೊಳ್ಳಿ.

1. ಪರಾಮರ್ಶೆಯ ಕುರಿತ ಸೂಚನೆಗಳನ್ನು ಓದಿಕೊಳ್ಳಿ. ನಾವು ತಿಳಿಸುವ ದಿನಾಂಕಗಳಲ್ಲಿ ನಿಮಗೆ ಇಷ್ಟವಾದ ಪುಸ್ತಕದ ಪರಾಮರ್ಶೆ ಬರೆದು ಕಳಿಸಿ.
2. ಪುಸ್ತಕ ವಿಮರ್ಶೆ ಕಾರ್ಯಾಗಾರದ ದಿನಾಂಕವನ್ನು ತಿಳಿಸಲಾಗುವುದು.
3. ಪ್ರತಿ ಸೆಮಿಸ್ಟರ್‍ನಲ್ಲಿ ಆಯ್ಕೆಯಾದ ಅತ್ಯುತ್ತಮ ಬರಹಗಳಿಗೆ ಬಹುಮಾನ ನೀಡಲಾಗುವುದು.
4. ಶ್ಯಕ್ಷಣಿಕ ವರ್ಷದಲ್ಲಿ ಆಯ್ಕೆಯಾದ ಉತ್ತಮ ಬರಹಗಳನ್ನು ಪ್ರಕಟಿಸಲು ಪ್ರಯತ್ನಿಸಲಾಗುವುದು. ಅಲ್ಲದೆ ಆಯ್ಕೆಯಾದ ಬರಹಗಳನ್ನು (Website) ಮೂಲಕ ಓದುಗರಿಗೆ ಲಭ್ಯಮಾಡಲಾಗುವುದು.

5. ಈ ಕಾರ್ಯಾಗಾರಕ್ಕೆ ಹೆಸರನ್ನು ನೋಂದಾಯಿಸಲು ಈ ಲಿಂಕನ್ನು ಕ್ಲಿಕ್ ಮಾಡಿ.

Details

Date:
September 30, 2021
Time:
4:00 pm - 6:00 pm
Event Categories:
,
Website:
https://library.kapmi.edu.in/events

Organizer

MCCS, Library and Information Center, KAPMI
Email
library@kapmi.edu.in
View Organizer Website

Venue

Google Meet