ಮಾನಸ ಟ್ರಸ್ಟ್ (ರಿ.)
ಸಮಾಜಶಾಸ್ತ್ರ ವಿಭಾಗ ಮತ್ತು IQAC ಘಟಕ
ಹಾಗೂ
ಇವರ ಸಹಯೋಗದಲ್ಲಿ
ಪಶ್ಚಿಮದಲ್ಲಿ ಸ್ತ್ರೀವಾದಿ ಚಳುವಳಿಯು ಅನೇಕ ಹಂತಗಳನ್ನು ದಾಟಿ ನಿರಂತರವಾದ ಬದಲಾವಣೆಗಳನ್ನು ಕಂಡಿದೆ. ಸ್ತ್ರೀವಾದದ ಇತ್ತೀಚಿನ ಒಲವುಗಳು ಮತ್ತು ಬೆಳವಣೆಗೆಗಳ ಬಗ್ಗೆ ಮಾತನಾಡಿ ನಮ್ಮೊಂದಿಗೆ ಸಂವಾದದಲ್ಲಿ ಭಾಗವಹಿಸಲಿದ್ದಾರೆ.
ಕವಯಿತ್ರಿ ಮತ್ತು ವಿಮರ್ಶಕಿ
ಆರ್. ತಾರಿಣಿ ಶುಭದಾಯಿನಿಯವರು ಹುಟ್ಟಿದ್ದು ಮೈಸೂರಿನಲ್ಲಿ. ಬೆಳೆದಿದ್ದು ಚಿತ್ರದುರ್ಗದಲ್ಲಿ. ತಂದೆ ಐ. ಆರ್. ರಾಧಾಕೃಷ್ಣ ಕನ್ನಡದ ಕತೆಗಾರರು, ಕುವೆಂಪು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಎಂ.ಎ. ಸದ್ಯ ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನಲ್ಲಿ ಇಂಗ್ಲಿಷ್ ಸಹ ಪ್ರಾಧ್ಯಾಪಕಿ.
ತೋಡಿರಾಗ, ಚಿತ್ತಗ್ಲಾನಿಯ ಮಾತು, ಒಂದು ತುಂಡು ಬೆಲ್ಲ ಕವನ ಸಂಕಲನಗಳು. ಹೆಡೆಯಂತಾಡುವ ಸೊಡರು ವಿಮರ್ಶಾ ಸಂಕಲನ. ನಿರ್ವಸಾಹತಿಕರಣ ಮತ್ತು ಸ್ತ್ರೀ ಶಿಕ್ಷಣ-ಚರಿತ್ರೆಯ ಹೆಜ್ಜೆಗಳು ಇತರ ಕೃತಿಗಳು. ಬೇಂದ್ರೆ ಕಾವ್ಯ ಪುರಸ್ಕಾರ, ಕಸಾಪ ದತ್ತಿನಿಧಿ ಬಹುಮಾನ, ಅಕ್ಷರದಾಹ ಪ್ರಶಸ್ತಿ, ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಕಥಾರಂಗಂ ಮತ್ತು ಸಂಚಯ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರ ಲಭಿಸಿವೆ.
ಸೋಮವಾರ 27, ಡಿಸೆಂಬರ್, 2021 ರಂದು ಸಂಜೆ 4.00 ಗಂಟೆಯಿಂದ 5.30 ರವರೆಗೆ
ಈ ಆನ್ ಲೈನ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಲಿಂಕ್ ಬಳಸಿ ಮತ್ತು ಮಾತು, ಸಂವಾದ, ಚರ್ಚೆಯಲ್ಲಿ ಭಾಗವಹಿಸಿ
Google Meet Link : https://meet.google.com/zoq-gvgm-hnp
ಡಾ. ಸುಕೀರ್ತಿ ಡಾ. ರಾಜೇಂದ್ರ ಚೆನ್ನಿ ಡಾ. ಸಂಧ್ಯಾಕಾವೇರಿ ಕೆ. ಸಮಾಜಶಾಸ್ತ್ರ ವಿಭಾಗ ನಿರ್ದೇಶಕರು, ಪ್ರಾಂಶುಪಾಲರು ಕ. ಅ.ಪೈ. ಸ್ಮಾ.ಕಾಲೇಜು ಎಂ. ಸಿ. ಸಿ.ಎಸ್ ಕ. ಅ.ಪೈ. ಸ್ಮಾ.ಕಾಲೇಜು Mob: +91 8660 126121
https://library.kapmi.edu.in/events/ https://kapmi.edu.in/events/