Loading Events

« All Events

  • This event has passed.

ಗೋಷ್ಠಿ- 1 : ‘ಭಾರತೀಯ ಸ್ತ್ರೀವಾದ’

December 19, 2021 @ 2:00 pm - 4:00 pm

ಮಾನಸ ಟ್ರಸ್ಟ್ (ರಿ.)

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು- ಶಿವಮೊಗ್ಗ

ಸಮಾಜಶಾಸ್ತ್ರ ವಿಭಾಗ ಮತ್ತು IQAC ಘಟಕ ಹಾಗೂ

ಮಾನಸ ಸಾಂಸ್ಕೃತಿಕ ಅಧ್ಯಯನ ಕೇಂದ್ರ, ಶಿವಮೊಗ್ಗ

ಇವರ ಸಹಯೋಗದಲ್ಲಿ  “ಸ್ತ್ರೀವಾದಿ ಪಠ್ಯಗಳು,ಚರ್ಚೆಗಳು:ಬದಲಾಗುತ್ತಿರುವ ಸಂದರ್ಭಗಳಲ್ಲಿ”

ಗೋಷ್ಟಿ-1 ‘ಭಾರತೀಯ ಸ್ತ್ರೀವಾದ’ ಮಾತನಾಡುವವರು ಡಾ. ಎಚ್.ಎಸ್. ಅನುಪಮ,  ಬರಹಗಾರ್ತಿ ಹಾಗೂ ಚಿಂತಕಿ

ಡಾ. ಎಚ್. ಎಸ್. ಅನುಪಮ ವೈದ್ಯೆ ಮಾತು ಲೇಖಕಿ. ಶಿವಮೊಗ್ಗ ಜಿಲ್ಲೆಯ ಅನುಪಮಾ ಪ್ರಸ್ತುತ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕವಾಲಕ್ಕಿ ಗ್ರಾಮದಲ್ಲಿ 28 ವರ್ಷಗಳಿಂದ ವೃತ್ತಿ ನಿರತರು. ಕವಿತೆ, ಕತೆ,ಪ್ರವಾಸ ಕಥನ, ವೈದ್ಯಕೀಯ ಬರಹಗಳು ಹಾಗೂ ಸಮಕಾಲೀನ ವಿಚಾರಗಳಿಗೆ ಸಂಬಂಧಿಸಿದಂತೆ 50 ಪುಸ್ತಕಗಳು ಪ್ರಕಟವಾಗಿದೆ. ದಲಿತ, ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳೊಡನೆ ಗುರುತಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಮೇ ಸಾಹಿತ್ಯ ಮೇಳ ಬಳಗಗಳ ಕಾರ್ಯಕರ್ತೆ. ಕವಿ ಪ್ರಕಾಶನ, ಲಡಾಯಿ ಪ್ರಕಾಶನ ಕಾರ್ಯಗಳಲ್ಲಿ ಸಹಭಾಗಿ.

ದಿನಾಂಕ: ಭಾನುವಾರ 19 ನೇ ಡಿಸೆಂಬರ್ 2021

ಸಮಯ: 2.00 pm

ಈ ಆನ್ ಲೈನ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಲಿಂಕ್ ಬಳಸಿ ಮತ್ತು ಮಾತು, ಸಂವಾದ, ಚರ್ಚೆಯಲ್ಲಿ ಭಾಗವಹಿಸಿ

Google Meet Link : https://meet.google.com/nuo-cnjr-yzx

Code : nuo-cnjr-yzx

Details

Date:
December 19, 2021
Time:
2:00 pm - 4:00 pm
Event Categories:
,
Website:
https://library.kapmi.edu.in/events

Venue

Google Meet

Organizer

MCCS , Dept. of Sociology
Phone
+91 8660 126121
View Organizer Website