Loading Events

« All Events

  • This event has passed.

“ಸ್ತ್ರೀವಾದಿ ಪಠ್ಯಗಳು, ಚರ್ಚೆಗಳು : ಬದಲಾಗುತ್ತಿರುವ ಸಂದರ್ಭಗಳಲ್ಲಿ ಎಂಬ ಸರಣಿ ಉಪನ್ಯಾಸ ಕಾರ್ಯಕ್ರಮದ ಸಮಾರೋಪ ಸಮಾರಂಭ”

April 7, 2022 @ 4:00 pm - 5:00 pm

ಮಾನಸ ಟ್ರಸ್ಟ್ (ರಿ.)

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು- ಶಿವಮೊಗ್ಗ

ಸಮಾಜಶಾಸ್ತ್ರ ವಿಭಾಗ ಮತ್ತು IQAC ಘಟಕ ಹಾಗೂ

ಮಾನಸ ಸಾಂಸ್ಕೃತಿಕ ಅಧ್ಯಯನ ಕೇಂದ್ರ, ಶಿವಮೊಗ್ಗ

ಇವರ ಸಹಯೋಗದಲ್ಲಿ 

ಸ್ತ್ರೀವಾದಿ ಪಠ್ಯಗಳು, ಚರ್ಚೆಗಳು : ಬದಲಾಗುತ್ತಿರುವ ಸಂದರ್ಭಗಳಲ್ಲಿ  ಎಂಬ

ಸರಣಿ ಉಪನ್ಯಾಸ ಕಾರ್ಯಕ್ರಮದ ಸಮಾರೋಪ ಸಮಾರಂಭ

ಸಮಾರೋಪ ನುಡಿ”

ಡಾ. ಸಬಿತಾ ಬನ್ನಾಡಿ , ಕವಯಿತ್ರಿ , ಲೇಖಕಿ

ಗುರುವಾರ 07, ಏಪ್ರಿಲ್, 2022 ರಂದು ಸಂಜೆ 4.00 ಗಂಟೆಯಿಂದ 5.00 ರವರೆಗೆ

 

ಈ ಆನ್ ಲೈನ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಲಿಂಕ್ ಬಳಸಿ ಮತ್ತು ಮಾತು, ಸಂವಾದ, ಚರ್ಚೆಯಲ್ಲಿ ಭಾಗವಹಿಸಿ

Google Meet Link : https://meet.google.com/shx-cuyt-byr

ಡಾ. ಸಬಿತಾ ಬನ್ನಾಡಿ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 1988 ರಲ್ಲಿ ಪ್ರಥಮ ಸ್ಥಾನದಲ್ಲಿ ಎಂ.ಎ ಪದವಿಗಳಿಸಿದರು. ಆನಂತರ “ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಚರಿತ್ರೆ, ಸಮಾಜ ಮತ್ತು ಸಂಸ್ಕೃತಿ ಅಂತರ್ ಸಂಬಂಧಗಳು” ವಿಷಯದಡಿ ಪ್ರೊ.ಎಚ್.ಜೆ. ಲಕ್ಕಪ್ಪಗೌಡ , ಕುವೆಂಪು ವಿ.ವಿ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪದವಿ. ಪ್ರಸ್ತುತ ಕನ್ನಡ ಸಹ ಪ್ರಾಧ್ಯಾಪಕರು ಹಾಗೂ ಪ್ರಭಾರ ಪ್ರಾಂಶುಪಾಲರಾಗಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜ ತರೀಕೆರೆ ಕಾರ್ಯನಿರ್ವಹಿಸುತ್ತಿದ್ದಾರೆ.

 

ಡಾ. ಸುಕೀರ್ತಿ : +91 8660 126121

For More Details and Updates visit – https://library.kapmi.edu.in/events/

Details

Date:
April 7, 2022
Time:
4:00 pm - 5:00 pm
Event Categories:
,
Website:
https://library.kapmi.edu.in/event/

Organizer

MCCS , Dept. of Sociology
Phone
+91 8660 126121
View Organizer Website

Venue

Google Meet