ಮಾನಸ ಟ್ರಸ್ಟ್ (ರಿ.)
ಸಮಾಜಶಾಸ್ತ್ರ ವಿಭಾಗ ಮತ್ತು IQAC ಘಟಕ
ಹಾಗೂ
ಇವರ ಸಹಯೋಗದಲ್ಲಿ
“ಸ್ತ್ರೀವಾದಿ ಪಠ್ಯಗಳು, ಚರ್ಚೆಗಳು : ಬದಲಾಗುತ್ತಿರುವ ಸಂದರ್ಭಗಳಲ್ಲಿ”
ಫ್ರೆಂಚ್ ಭಾಷೆಯ ಪ್ರಸಿದ್ಧ ಕಾದಂಬರಿಕಾರ್ತಿ, ಹೋರಾಟಗಾರ್ತಿ ಹಾಗೂ ಸ್ತ್ರೀವಾದಿ ಚಿಂತಕಿ
ಈ ಚಿಂತಕಿಯ ಬಗ್ಗೆ ಸಂವಾದದಲ್ಲಿ ನಮ್ಮೊಂದಿಗೆ ಮಾತನಾಡುವವರು
ಕವಯಿತ್ರಿ, ಅನುವಾದಕಿ ಮತ್ತು ಕತೆಗಾರ್ತಿ
ಜ. ನಾ. ತೇಜಶ್ರೀ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಮತ್ತು ಭಾಷಾಂತರ ಡಿಪ್ಲೊಮಾ ಪದವೀಧರೆ, ಹಾಸನದ ಸoತ ಫಿಲೋಮಿನಾ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ‘ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ‘ಟ್ಯಾಗೋರ್ ಪೀಠ’ ದಲ್ಲಿ ಸಂಶೋಧನಾ ಸಹಾಯಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಭಾರತ ಸರ್ಕಾರದ ಸಂಸ್ಕೃತಿ ಇಲಾಖೆಯು ಸಂಶೋಧನೆಗಾಗಿ ನೀಡುವ ಜೂನಿಯರ್ ಫೆಲೋಶಿಪ್ ಪಡೆದಿದ್ದಾರೆ.
ಕೃತಿಗಳು: ಲಯ, ತಿಳಿಗೊಳ, ಕತ್ತಲೆಯ ಬೆಳಗು, ಕ್ಯಾಪ್ಟನ್ ಕವಿತೆಗಳ, ಇತರೆ – ಪ್ರಕಟಿತ ಕವನ ಸಂಕಲನ ಗಳು. ಭಾರತ ರಾಷ್ಟ್ರೀಯ ಚಳುವಳಿ, ಕಡಲ ತಡಿಯ ಗುಡಾರ, ಬೆತ್ತಲೆ ಫಕೀರ, ರೆಕ್ಕೆಯೊಡೆದ ಮುಗಿಲು, ಇತರೆ ಕವಿತೆಗಳು ಪ್ರಕಟಿತ ಅನುವಾದ ಕೃತಿಗಳು. ಬೆಳ್ಳಿಮೈ ಹುಳ ಪ್ರಕಟಿತ ಕಥಾಸಂಕಲನ, ಯು.ಆರ್.ಅನಂತಮೂರ್ತಿಯವರ ಆತ್ಮಕತೆ ಸುರಗಿಯ ನಿರೂಪಣೆ ಮತ್ತು ಸಂಯೋಜನೆ.
ಪ್ರಶಸ್ತಿಗಳು: ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ದತ್ತಿ: ಶಿವಮೊಗ್ಗ ಕರ್ನಾಟಕ ಸಂಘದ ಎಸ್.ವಿ.ಪರಮೇಶ್ವರ ಭಟ್ಟ ಪ್ರಶಸ್ತಿ:ಕನ್ನಡಪ್ರಭ-ಸುವರ್ಣನ್ಯೂಸ್ ‘ಮಹಿಳಾ ಸಾಧಕಿ’ ಪುರಸ್ಕಾರ, ಇನ್ನು ಮುಂತಾದ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ದಿನಾಂಕ: 23 ನೇ ಡಿಸೆಂಬರ್ 2021 ಸಮಯ: ಸಂಜೆ 4.00 ಘಂಟೆ ಯಿಂದ 5.30
ಈ ಆನ್ ಲೈನ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಲಿಂಕ್ ಬಳಸಿ ಮತ್ತು ಮಾತು, ಸಂವಾದ, ಚರ್ಚೆಯಲ್ಲಿ ಭಾಗವಹಿಸಿ
Google Meet Link : https://meet.google.com/zoq-gvgm-hnp Code : zoq-gvgm-hnp
ಡಾ. ಸಂಧ್ಯಾಕಾವೇರಿ ಕೆ. ಡಾ. ಸುಕೀರ್ತಿ ಡಾ. ರಾಜೇಂದ್ರ ಚೆನ್ನಿ
ಪ್ರಾಂಶುಪಾಲರು ಸಮಾಜಶಾಸ್ತ್ರ ವಿಭಾಗ ನಿರ್ದೇಶಕರು,
ಕ. ಅ.ಪೈ. ಸ್ಮಾ.ಕಾಲೇಜು ಕ. ಅ.ಪೈ. ಸ್ಮಾ.ಕಾಲೇಜು ಎಂ. ಸಿ. ಸಿ.ಎಸ್
Mob: +91 8660 126121 https://kapmi.edu.in/events/ https://library.kapmi.edu.in/events/