ಮಾನಸ ಟ್ರಸ್ಟ್ (ರಿ.)
ಸಮಾಜಶಾಸ್ತ್ರ ವಿಭಾಗ ಮತ್ತು IQAC ಘಟಕ
ಹಾಗೂ
ಇವರ ಸಹಯೋಗದಲ್ಲಿ
“ಸ್ತ್ರೀವಾದಿ ಪಠ್ಯಗಳು, ಚರ್ಚೆಗಳು : ಬದಲಾಗುತ್ತಿರುವ ಸಂದರ್ಭಗಳಲ್ಲಿ”
ಅನುವಾದಕರು ಮತ್ತು ಬರಹಗಾರ್ತಿ
ಭಾರತೀದೇವಿ ಪಿ. ಮೂಲತಃ ಮೂಡುಬಿದರೆಯವರು. ಇವರು ಪ್ರಸ್ತುತ ಹೊಳೆನರಸೀಪುರದ ಹೋಮ್ ಸೈನ್ಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿಲ್ಲಿಸಬೇಡ ಕಾಯುವುದನ್ನು, ಪಿಯರ್ ಬೊರ್ದು ವಿಚಾರಗಳು, ಮಹಿಳೆ ಮತ್ತು ದೇಹರಾಜಕಾರಣ ಇವರ ಕೃತಿಗಳು.
ದಿನಾಂಕ: ಸೋಮವಾರ 20 ನೇ ಡಿಸೆಂಬರ್ 2021 ಸಮಯ: ಸಂಜೆ 4.00 ಘಂಟೆ ಯಿಂದ 5.30
ಈ ಆನ್ ಲೈನ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಲಿಂಕ್ ಬಳಸಿ ಮತ್ತು ಮಾತು, ಸಂವಾದ, ಚರ್ಚೆಯಲ್ಲಿ ಭಾಗವಹಿಸಿ
Google Meet Link : https://meet.google.com/ctb-whmd-mvg Code : ctb-whmd-mvg
ಡಾ. ಸಂಧ್ಯಾಕಾವೇರಿ ಕೆ. ಡಾ. ಸುಕೀರ್ತಿ ಡಾ. ರಾಜೇಂದ್ರ ಚೆನ್ನಿ
ಪ್ರಾಂಶುಪಾಲರು ಸಮಾಜಶಾಸ್ತ್ರ ವಿಭಾಗ ನಿರ್ದೇಶಕರು,
ಕ. ಅ.ಪೈ. ಸ್ಮಾ.ಕಾಲೇಜು ಕ. ಅ.ಪೈ. ಸ್ಮಾ.ಕಾಲೇಜು ಎಂ. ಸಿ. ಸಿ.ಎಸ್
Mob: +91 8660 126121 https://kapmi.edu.in/events/