State level Lecture Series on Texts in Feminism- Discussions in a Changing Era
Bahumukhi Sabhangana, KAPMI KAPMI, Shivamogga"ಸ್ತ್ರೀವಾದಿ ಪಠ್ಯಗಳು,ಚರ್ಚೆಗಳು:ಬದಲಾಗುತ್ತಿರುವ ಸಂದರ್ಭಗಳಲ್ಲಿ" ಸ್ತ್ರೀವಾದವು ವಿಭಿನ್ನವಾದ ಜಾಗತಿಕ ಸಂದರ್ಭಗಳಲ್ಲಿ ತನ್ನದೆ ಸ್ವಂತದ ರೀತಿಯಲ್ಲಿ ಮರು ರೂಪತಾಳುತ್ತಾ ಇಂದಿನ ಜಗತ್ತಿನ ಪ್ರಭಾವಿ ಚಿಂತನಾ ಕ್ರಮ, ರಾಜಕಾರಣ, ಸಾಂಸ್ಕೃತಿಕ ಸಂವಾದ ಇವೆಲ್ಲವೂ ಆಗಿ ಬೆಳೆಯುತ್ತಿದೆ. ಅದು ಹುಟ್ಟಿದ ಕಾಲದಿಂದಲೂ ಮಹಿಳೆಯರ ಅಸ್ತಿತ್ವದ ವಾಸ್ತವಗಳನ್ನು ಎದುರು […]