State level Lecture Series on Texts in Feminism- Discussions in a Changing Era

Bahumukhi Sabhangana, KAPMI KAPMI, Shivamogga, Karnataka, India

"ಸ್ತ್ರೀವಾದಿ ಪಠ್ಯಗಳು,ಚರ್ಚೆಗಳು:ಬದಲಾಗುತ್ತಿರುವ ಸಂದರ್ಭಗಳಲ್ಲಿ" ಸ್ತ್ರೀವಾದವು ವಿಭಿನ್ನವಾದ ಜಾಗತಿಕ ಸಂದರ್ಭಗಳಲ್ಲಿ ತನ್ನದೆ ಸ್ವಂತದ ರೀತಿಯಲ್ಲಿ ಮರು ರೂಪತಾಳುತ್ತಾ ಇಂದಿನ ಜಗತ್ತಿನ ಪ್ರಭಾವಿ ಚಿಂತನಾ ಕ್ರಮ, ರಾಜಕಾರಣ, ಸಾಂಸ್ಕೃತಿಕ ಸಂವಾದ ಇವೆಲ್ಲವೂ ಆಗಿ ಬೆಳೆಯುತ್ತಿದೆ. ಅದು ಹುಟ್ಟಿದ ಕಾಲದಿಂದಲೂ ಮಹಿಳೆಯರ ಅಸ್ತಿತ್ವದ ವಾಸ್ತವಗಳನ್ನು ಎದುರು ಹಾಕಿಕೊಂಡು, ಬಹು ಜ್ಞಾನಗಳನ್ನು ಬಳಸಿಕೊಂಡು ಸಾಮಾಜಿಕವಾಗಿ ಕ್ರಿಯಾಶೀಲವೂ ಆಗಿದೆ. ಕನ್ನಡ ಸಾಹಿತ್ಯ ಸಂಸ್ಕೃತಿಗಳಲ್ಲಿ ಈಗ ಮಹಿಳಾ ಯುಗ, ಅಪೂರ್ವ ಸೃಜನಶೀಲತೆಯ ಕಾಲ. ಈ ಸಂದರ್ಭದಲ್ಲಿ ಅನೇಕ ಮುಖ್ಯ ಸ್ತ್ರೀವಾದಿ ಪಠ್ಯಗಳು ಕನ್ನಡಕ್ಕೆ ಅನುವಾದವಾಗಿ ಬಂದಿವೆ. […]

ಗೋಷ್ಠಿ- 1 : ‘ಭಾರತೀಯ ಸ್ತ್ರೀವಾದ’

Google Meet

ಮಾನಸ ಟ್ರಸ್ಟ್ (ರಿ.) ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು- ಶಿವಮೊಗ್ಗ ಸಮಾಜಶಾಸ್ತ್ರ ವಿಭಾಗ ಮತ್ತು IQAC ಘಟಕ ಹಾಗೂ ಮಾನಸ ಸಾಂಸ್ಕೃತಿಕ ಅಧ್ಯಯನ ಕೇಂದ್ರ, ಶಿವಮೊಗ್ಗ ಇವರ ಸಹಯೋಗದಲ್ಲಿ  "ಸ್ತ್ರೀವಾದಿ ಪಠ್ಯಗಳು,ಚರ್ಚೆಗಳು:ಬದಲಾಗುತ್ತಿರುವ ಸಂದರ್ಭಗಳಲ್ಲಿ" ಗೋಷ್ಟಿ-1 ‘ಭಾರತೀಯ ಸ್ತ್ರೀವಾದ’ ಮಾತನಾಡುವವರು ಡಾ. ಎಚ್.ಎಸ್. ಅನುಪಮ,  ಬರಹಗಾರ್ತಿ ಹಾಗೂ ಚಿಂತಕಿ ಡಾ. ಎಚ್. ಎಸ್. ಅನುಪಮ ವೈದ್ಯೆ ಮಾತು ಲೇಖಕಿ. ಶಿವಮೊಗ್ಗ ಜಿಲ್ಲೆಯ ಅನುಪಮಾ ಪ್ರಸ್ತುತ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕವಾಲಕ್ಕಿ ಗ್ರಾಮದಲ್ಲಿ 28 ವರ್ಷಗಳಿಂದ ವೃತ್ತಿ […]

ಗೋಷ್ಠಿ-2 ಚಿಮಾಮಂಡಾ ರ ಕೃತಿ ” ನಾವೆಲ್ಲರೂ ಸ್ತ್ರೀ ವಾದಿಗಳಗಬೇಕು”

Google Meet

ಮಾನಸ ಟ್ರಸ್ಟ್ (ರಿ.) ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು- ಶಿವಮೊಗ್ಗ ಸಮಾಜಶಾಸ್ತ್ರ ವಿಭಾಗ ಮತ್ತು IQAC ಘಟಕ ಹಾಗೂ ಮಾನಸ ಸಾಂಸ್ಕೃತಿಕ ಅಧ್ಯಯನ ಕೇಂದ್ರ, ಶಿವಮೊಗ್ಗ ಇವರ ಸಹಯೋಗದಲ್ಲಿ "ಸ್ತ್ರೀವಾದಿ ಪಠ್ಯಗಳು, ಚರ್ಚೆಗಳು : ಬದಲಾಗುತ್ತಿರುವ ಸಂದರ್ಭಗಳಲ್ಲಿ" ಗೋಷ್ಟಿ-2  : ಚಿಮಾಮಂಡಾ ರ ಕೃತಿ " ನಾವೆಲ್ಲರೂ ಸ್ತ್ರೀ ವಾದಿಗಳಾಗಬೇಕು" ಮಾತನಾಡುವವರು ಭಾರತೀದೇವಿ ಪಿ. ಅನುವಾದಕರು ಮತ್ತು ಬರಹಗಾರ್ತಿ ಭಾರತೀದೇವಿ ಪಿ. ಮೂಲತಃ ಮೂಡುಬಿದರೆಯವರು. ಇವರು ಪ್ರಸ್ತುತ ಹೊಳೆನರಸೀಪುರದ ಹೋಮ್ ಸೈನ್ಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ […]

ಗೋಷ್ಠಿ-3 : ಸಿಮೋನ್ ದ ಬೋವ್ಹಾ

Google Meet

ಮಾನಸ ಟ್ರಸ್ಟ್ (ರಿ.) ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು- ಶಿವಮೊಗ್ಗ ಸಮಾಜಶಾಸ್ತ್ರ ವಿಭಾಗ ಮತ್ತು IQAC ಘಟಕ ಹಾಗೂ ಮಾನಸ ಸಾಂಸ್ಕೃತಿಕ ಅಧ್ಯಯನ ಕೇಂದ್ರ, ಶಿವಮೊಗ್ಗ ಇವರ ಸಹಯೋಗದಲ್ಲಿ "ಸ್ತ್ರೀವಾದಿ ಪಠ್ಯಗಳು, ಚರ್ಚೆಗಳು : ಬದಲಾಗುತ್ತಿರುವ ಸಂದರ್ಭಗಳಲ್ಲಿ" ಗೋಷ್ಠಿ-3  :  ಸಿಮೋನ್ ದ ಬೋವ್ಹಾ ಫ್ರೆಂಚ್ ಭಾಷೆಯ ಪ್ರಸಿದ್ಧ ಕಾದಂಬರಿಕಾರ್ತಿ, ಹೋರಾಟಗಾರ್ತಿ ಹಾಗೂ ಸ್ತ್ರೀವಾದಿ ಚಿಂತಕಿ ಈ ಚಿಂತಕಿಯ ಬಗ್ಗೆ ಸಂವಾದದಲ್ಲಿ ನಮ್ಮೊಂದಿಗೆ  ಮಾತನಾಡುವವರು ಜ. ನಾ. ತೇಜಶ್ರೀ. ಕವಯಿತ್ರಿ, ಅನುವಾದಕಿ ಮತ್ತು ಕತೆಗಾರ್ತಿ ಜ. […]

“ಸ್ತ್ರೀವಾದ: ಇತ್ತೀಚಿನ ಬೆಳವಣಿಗೆಗಳು” : ಗೋಷ್ಠಿ-4

Google Meet

ಮಾನಸ ಟ್ರಸ್ಟ್ (ರಿ.) ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು- ಶಿವಮೊಗ್ಗ ಸಮಾಜಶಾಸ್ತ್ರ ವಿಭಾಗ ಮತ್ತು IQAC ಘಟಕ ಹಾಗೂ ಮಾನಸ ಸಾಂಸ್ಕೃತಿಕ ಅಧ್ಯಯನ ಕೇಂದ್ರ, ಶಿವಮೊಗ್ಗ ಇವರ ಸಹಯೋಗದಲ್ಲಿ "ಸ್ತ್ರೀವಾದಿ ಪಠ್ಯಗಳು,ಚರ್ಚೆಗಳು:ಬದಲಾಗುತ್ತಿರುವ ಸಂದರ್ಭಗಳಲ್ಲಿ" ಗೋಷ್ಠಿ-4 :  “ಸ್ತ್ರೀವಾದ: ಇತ್ತೀಚಿನ ಬೆಳವಣಿಗೆಗಳು” ಪಶ್ಚಿಮದಲ್ಲಿ ಸ್ತ್ರೀವಾದಿ ಚಳುವಳಿಯು ಅನೇಕ ಹಂತಗಳನ್ನು ದಾಟಿ ನಿರಂತರವಾದ ಬದಲಾವಣೆಗಳನ್ನು ಕಂಡಿದೆ. ಸ್ತ್ರೀವಾದದ ಇತ್ತೀಚಿನ ಒಲವುಗಳು ಮತ್ತು ಬೆಳವಣೆಗೆಗಳ ಬಗ್ಗೆ ಮಾತನಾಡಿ ನಮ್ಮೊಂದಿಗೆ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಆರ್. ತಾರಿಣಿ ಶುಭದಾಯಿನಿ ಕವಯಿತ್ರಿ ಮತ್ತು ವಿಮರ್ಶಕಿ […]

“ಸ್ತ್ರೀವಾದಿ ಪಠ್ಯಗಳು, ಚರ್ಚೆಗಳು : ಬದಲಾಗುತ್ತಿರುವ ಸಂದರ್ಭಗಳಲ್ಲಿ ಎಂಬ ಸರಣಿ ಉಪನ್ಯಾಸ ಕಾರ್ಯಕ್ರಮದ ಸಮಾರೋಪ ಸಮಾರಂಭ”

Google Meet

ಮಾನಸ ಟ್ರಸ್ಟ್ (ರಿ.) ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು- ಶಿವಮೊಗ್ಗ ಸಮಾಜಶಾಸ್ತ್ರ ವಿಭಾಗ ಮತ್ತು IQAC ಘಟಕ ಹಾಗೂ ಮಾನಸ ಸಾಂಸ್ಕೃತಿಕ ಅಧ್ಯಯನ ಕೇಂದ್ರ, ಶಿವಮೊಗ್ಗ ಇವರ ಸಹಯೋಗದಲ್ಲಿ  "ಸ್ತ್ರೀವಾದಿ ಪಠ್ಯಗಳು, ಚರ್ಚೆಗಳು : ಬದಲಾಗುತ್ತಿರುವ ಸಂದರ್ಭಗಳಲ್ಲಿ  ಎಂಬ ಸರಣಿ ಉಪನ್ಯಾಸ ಕಾರ್ಯಕ್ರಮದ ಸಮಾರೋಪ ಸಮಾರಂಭ” “ಸಮಾರೋಪ ನುಡಿ” ಡಾ. ಸಬಿತಾ ಬನ್ನಾಡಿ , ಕವಯಿತ್ರಿ , ಲೇಖಕಿ ಗುರುವಾರ 07, ಏಪ್ರಿಲ್, 2022 ರಂದು ಸಂಜೆ 4.00 ಗಂಟೆಯಿಂದ 5.00 ರವರೆಗೆ   ಈ ಆನ್ […]